ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ (ಧಾರಾವಾಹಿ) ಮಂಗಳೂರಿನಲ್ಲಿ ಜನಿಸಿದರು. ಬೆಂಗಳೂರಿನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪಡೆದ . == ವೃತ್ತಿ ಜೀವನ == ಜೊತೆ ಜೊತೆಯಲಿ ಧಾರಾವಾಹಿಯ ಮೂಲಕ ಕಿರು ತೆರೆಗೆ ಕಾಲಿಟ್ಟ ಇವರು "ಥ್ರಿಬ್ಬಲ್ ರೈಡಿಂಗ್" ಚಲನಚಿತ್ರದ ಮೂಲಕ ಬೆಳ್ಳಿ ತೆರೆಯನ್ನು ಪ್ರವೇಶಿಸಿದರು. ೯ ಸೆಪ್ಟೆಂಬರ್ ೨೦೧೯ರಂದು . . == ಪ್ರಶಸ್ತಿಗಳು == ಜೊತೆಜೊತೆಯಲಿ ಧಾರಾವಾಹಿಯಲ್ಲಿನ ನಟನೆಗಾಗಿ ಮೇಘಾ ಶೆಟ್ಟಿ ಅವರಿಗೆ ಅವರಿಗೆ ಜೀ ಕುಟುಂಬ ಅವಾರ್ಡ್ಸ್ ೨೦೨೦ರ ಅತ್ಯುತ್ತಮ ನಟಿ ಪ್ರಶಸ್ತಿ ದೊರಕಿದೆ. == ಮೇಘಾ ಶೆಟ್ಟಿ ಅವರ ಧಾರಾವಾಹಿ ಮತ್ತು ಚಲನಚಿತ್ರಗಳು == == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಮೇಘಾ ಶೆಟ್ಟಿ ಐ ಎಮ್ ಡಿ ಬಿನಲ್ಲಿ